ರಂಗನ್ ಸ್ಟೈಲ್ ಕನ್ನಡದ ರೊಮ್ಯಾಂಟಿಕ್ ಹಾಸ್ಯ ನಾಟಕ ಚಲನಚಿತ್ರವಾಗಿದೆ ಪ್ರಶಾಂತ್ ಎಸ್ ಬರೆದು ನಿರ್ದೇಶಿಸಿದ್ದಾರೆ, ಇದರಲ್ಲಿ ಪ್ರದೀಪ್ ಮತ್ತು ಕನ್ನಿಕಾ ತಿವಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಕೂಡ ಪ್ರಮುಖ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ, ರೇಖಾ ದಾಸ್, ಸಾಧು ಕೋಕಿಲ, ಗುರುಕಿರಣ್, ಶರತ್ ಲೋಹಿತಾಶ್ವ, ತಬಲಾ ನಾಣಿ ಮುಂತಾದವರು ನಟಿಸಿದ್ದಾರೆ. ಇದು ಆರೆಂಜ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆರೆಂಜ್ ಸಹೋದರರು ನಿರ್ಮಿಸಿದ ಚಿತ್ರ.ವಾಗಿದೆ == ಪಾತ್ರವರ್ಗ == ಪ್ರದೀಪ್ ಕನಿಕಾ ತಿವಾರಿ ಸುದೀಪ್ ಭಾರತಿ ಸಿಂಗ್ ರೇಖಾ ದಾಸ್ ಸಾಧು ಕೋಕಿಲ ಶರತ್ ಲೋಹಿತಾಶ್ವ ಗುರುಕಿರಣ್ ತಬಲಾ ನಾಣಿ == ಧ್ವನಿಮುದ್ರಿಕೆ == ಎಲ್ಲಾ ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಗುರುಕಿರಣ್, ಕವಿರಾಜ್, ರವಿ ಮುಂತಾದವರ ಸಾಹಿತ್ಯ ಇದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == @ ಐ ಎಮ್ ಡಿ ಬಿ